WCL, TNPL ಸೇರಿ ಅತ್ಯುತ್ತಮ ಕ್ರಿಕೆಟ್ ತಂಡಗಳ ಜತೆ ಒಪ್ಪಂದ ಮಾಡಿಕೊಂಡ FOMO7

FOMO7 ಒಂದು ಜನಪ್ರಿಯ ಆನ್‌ಲೈನ್ ಸ್ಪೋರ್ಟ್ಸ್‌ ಪ್ರೆಡಿಕ್ಷನ್ ಹಾಗೂ ಗೇಮಿಂಗ್‌ ವೇದಿಕೆಯಾಗಿದ್ದು ಇದೀಗ ಜಗತ್ತಿನ ಪ್ರಮುಖ ಮೂರು ತಂಡಗಳಿಗೆ ಪ್ರಾಯೋಜಕತ್ವ ಒದಗಿಸಿದೆ.

FOMO7 ಒಂದು ಜನಪ್ರಿಯ ಆನ್‌ಲೈನ್ ಸ್ಪೋರ್ಟ್ಸ್‌ ಪ್ರೆಡಿಕ್ಷನ್ ಹಾಗೂ ಗೇಮಿಂಗ್‌ ವೇದಿಕೆಯಾಗಿದ್ದು, ಇದೀಗ ಪಾಲುದಾರಿಕೆಯ ಸರಣಿಯ ಮೂಲಕ ಕ್ರಿಕೆಟ್‌ಗೆ ತನ್ನ ಸಮರ್ಪಣೆಯನ್ನು ವಿಸ್ತರಿಸಿದೆ. FOMO7 ಯಾವಾಗಲೂ ಭಾರತದಲ್ಲಿ ಕ್ರೀಡಾ  ಉತ್ಸಾಹಿಗಳಿಗೆ ಮೊದಲ ಆಯ್ಕೆಯಾಗಿದೆ. ಇದೀಗ, ಬ್ರ್ಯಾಂಡ್ ಮೂರು ಪ್ರಮುಖ ಪ್ರಾಯೋಜಕತ್ವದ ಒಪ್ಪಂದಗಳನ್ನು ಪಡೆದುಕೊಂಡಿದೆ. ಬ್ರಾಂಡ್ ಈಗ ತಮಿಳುನಾಡು ಪ್ರೀಮಿಯರ್ ಲೀಗ್, ಮೇಜರ್ ಲೀಗ್ ಕ್ರಿಕೆಟ್, ಮತ್ತು ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಹೀಗೆ ಅಗ್ರ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಮೂರು ಡೈನಾಮಿಕ್ ತಂಡಗಳ ಅಧಿಕೃತ ಪ್ರಾಯೋಜಕರಾಗಲು ಸಿದ್ಧವಾಗಿದೆ.ಈ ಪಾಲುದಾರಿಕೆಗಳು ವಿವಿಧ ಹಂತಗಳಲ್ಲಿ ಕ್ರಿಕೆಟ್ ಆಟವನ್ನು ಬೆಂಬಲಿಸಲು ಮತ್ತು ಉತ್ತೇಜಿಸಲು ಕಂಪನಿಯ ನಡೆಯುತ್ತಿರುವ ಪ್ರಯತ್ನಗಳಲ್ಲಿ ಒಂದು ದೊಡ್ಡ ಮೈಲಿಗಲ್ಲು ಎನಿಸಿಕೊಂಡಿದೆ.

Leave a Reply

Your email address will not be published. Required fields are marked *